ಯೆಜ್ಡಿ ಕಂಪನಿಯು ಭಾರತದಲ್ಲಿ ತನ್ನ ಹೊಸ ತಲೆಮಾರಿನ ಬೈಕ್ ಮಾದರಿಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಿದ್ದು, ಯೆಜ್ಡಿ ರೋಡ್‌ಸ್ಟರ್ ಸೇರಿದಂತೆ ಮೂರು ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಯೆಜ್ಡಿ ರೋಡ್‌ಸ್ಟರ್ ಮೋಟಾರ್‌ಸೈಕಲ್ ಮಾದರಿಯಲ್ಲಿ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಿಸಲಾಗಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಅರಾಮದಾಯಕ ಸವಾರಿ ಹೊಂದಿರುವ ಹೊಸ ಬೈಕ್ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ವಿಮರ್ಶೆ ವಿಡಿಯೋ ವೀಕ್ಷಿಸಿ.
#YezdiRoadster #Review #YezdiForever #Roadster
Yezdi First Look Video: https://youtu.be/XQ_NxuqX0AE